Duration 5:00

Raja Mutturaja Song | Hamsalekha | Dr Rajkumar Birthday Special Song | Kannada New Songs 2020

300 982 watched
0
8.4 K
Published 26 Apr 2020

Watch Raja Raja Mutturaja Kannada New Song by Hamsalekha Musical tribute to the legend Dr. Rajkumar on his 91st Birthday. The renowned legendary Music Director of Kannada film Industry Dr.Hamsalekha sir, Sharing his musical experience and bonding he shared with the legendary actor Dr.RajKumar. #DrRajkumar #Hamsalekha #BirthdaySong Music and Video Courtesy : " MUSIC MANSION “ ರಾಜಾ ರಾಜಾ ಮುತ್ತೂ ರಾಜಾ ..ಇಂದು ಹಬ್ಬಾ ಜನುಮಾ ದಿವಸಾ ನಿಮಗೆ ಇಂದು.. ನಮಗೇ ಹಬ್ಬಾ ಸಾವಿರ ಕಾಲ ನಮ್ಮೊಳಗೆ ದೇವರ ಹಾಗೆ ನಿಮ್ಮ ನಗೆ ॥ರಾಜಾ ರಾಜಾ...॥ ನಾವಾಡುವಾ ನುಡಿಯೊಳಗೆ ಅಜರಾಮರ ನಿಮ್ಮ ಉಸಿರು ಚರಣ: 1 ನಟನೆ ಅನ್ನೋದು ಹೇಗೇ ಎಂದು ತೋರಿದಾ..ಸಾರ್ವಭೌಮರೇ ನಾಡು ಕಟ್ಟೋದು ಹೇಗೇ ಎಂದು ತಿಳಿಸಿದಾ...ಯೋಗಪುರುಷರೇ ದೇವರನ್ನೂ ದಾಸರನ್ನೂ ತೋರಿ ಹೋದವರೇ ಮಾಸದಂತೆ ಮಿಂಚುತಿರುವ ನೀವೆ ಧೃವತಾರೆ. ನಿಮ್ಮ ಹುಟ್ಟು ಹಬ್ಬಕೆ ನಮ್ಮಾ ಗಾಯನ ಮನಸಾರೆ ॥ರಾಜಾ ರಾಜಾ॥ ಚರಣ : 2 ರಾಜಾಧಿರಾಜನಾಗೀ ಬೆಳ್ಳಿತೆರೆಯಲೀ ಚರಿತೆಬರೆದಿರಿ ಕೋಟ್ಯಾನು ಕೋಟಿ ಜನರಾ ಹೃದಯ ಗುಡಿಯಲಿ ಕುಳಿತುಕೊಂಡಿರಿ ಪಾತ್ರಕೆಲ್ಲ ಜೀವಕೊಟ್ಟ ಗಾನಗಂಧರ್ವಾ ನಿಮ್ಮ ದೃಷ್ಟಿ ಯಲ್ಲಿ ಜನರೇ ಆದರೂ ದೈವಾ ನಿಮ್ಮ ಹುಟ್ಟು ಹಬ್ಬಕೆ ನಮ್ಮಾ ಈ ಹಾಡೇ ಹೂವಾ.. ॥ರಾಜಾ ರಾಜಾ॥ Welcome to SGV Kannada Media, your one stop destination for everything around Kannada Movies. Here you can watch latest kannada news, kannada movie news and karnataka news and many more. Subscribe our channel and stay tuned SGV Media : Online Kannada News Channel.

Category

Show more

Comments - 218